ಯಾಜಿ ಪ್ರಕಾಶನವು ಕಳೆದ 2 ಫೆಬ್ರವರಿ 2013ರಂದು 5 ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ಲೋಕಾರ್ಪಣೆ ಮಾಡಿದೆ. ಪ್ರಕಾಶನದ ಉದ್ದೇಶ: ಸಹೃದಯ ಓದುಗರಿಗೆ ಉಪಯೋಗವಾಗುವ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ. ಮೊದಲ ಪ್ರಯತ್ನವಾಗಿ 1. ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು -ಪ್ರೊ. ಪಿ.ಶ್ರೀಕೃಷ್ಣ ಭಟ್ 2. ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ- ಡಾ.ಎನ್.ಚಿನ್ನಸ್ವಾಮಿ ಸೋಸಲೆ 3. ಮಾಟದೊಳಗಣ ನೋಟ - ಡಾ. ಶಿವಾನಂದ ಎಚ್.ಬಂಟನೂರ 4. ಯಕ್ಷಗಾನ ಸ್ಥಿತ್ಯಂತರ -ಡಾ. ಮೋಹನ ಕುಂಟಾರ್ 5. ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು 6. ನಾದದ ನವನೀತ -ಡಾ. ಕೃಷ್ಣ ಕಟ್ಟಿ ಈ ಮೇಲಿನ ಕೃತಿಗಳನ್ನು ಬೆಂಗಳೂರಿನ ನಾಟಕ ಅಕಾಡಮಿ ಚಾವಡಿಯಲ್ಲಿ ಡಾ. ಹಂಪ ನಾಗರಾಜಯ್ಯ ಅವರು ಲೋಕಾರ್ಪಣೆ ಮಾಡಿದರು. ಕೃತಿಗಳಿಗೆ ಸಂಪರ್ಕಿಸಿ: ಯಾಜಿ ಪ್ರಕಾಶನ, "ಭೂಮಿ", ನಹರ್ ಕಾಲೋನಿ, ಎಂ.ಪಿ.ಪ್ರಕಾಶನಗರ, ಹೊಸಪೇಟೆ 583201, ಸೆಲ್:9449922800 ಇಮೇಲ್ yaajiprakashana@gmail.com
ಯಾಜಿ ಪ್ರಕಾಶನವು ಕಳೆದ 2 ಫೆಬ್ರವರಿ 2013ರಂದು 5 ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ಲೋಕಾರ್ಪಣೆ ಮಾಡಿದೆ. ಪ್ರಕಾಶನದ ಉದ್ದೇಶ: ಸಹೃದಯ ಓದುಗರಿಗೆ ಉಪಯೋಗವಾಗುವ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ. ಮೊದಲ ಪ್ರಯತ್ನವಾಗಿ 1. ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು -ಪ್ರೊ. ಪಿ.ಶ್ರೀಕೃಷ್ಣ ಭಟ್ 2. ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ- ಡಾ.ಎನ್.ಚಿನ್ನಸ್ವಾಮಿ ಸೋಸಲೆ 3. ಮಾಟದೊಳಗಣ ನೋಟ - ಡಾ. ಶಿವಾನಂದ ಎಚ್.ಬಂಟನೂರ 4. ಯಕ್ಷಗಾನ ಸ್ಥಿತ್ಯಂತರ -ಡಾ. ಮೋಹನ ಕುಂಟಾರ್ 5. ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು 6. ನಾದದ ನವನೀತ -ಡಾ. ಕೃಷ್ಣ ಕಟ್ಟಿ
ReplyDeleteಈ ಮೇಲಿನ ಕೃತಿಗಳನ್ನು ಬೆಂಗಳೂರಿನ ನಾಟಕ ಅಕಾಡಮಿ ಚಾವಡಿಯಲ್ಲಿ ಡಾ. ಹಂಪ ನಾಗರಾಜಯ್ಯ ಅವರು ಲೋಕಾರ್ಪಣೆ ಮಾಡಿದರು.
ಕೃತಿಗಳಿಗೆ ಸಂಪರ್ಕಿಸಿ:
ಯಾಜಿ ಪ್ರಕಾಶನ, "ಭೂಮಿ", ನಹರ್ ಕಾಲೋನಿ, ಎಂ.ಪಿ.ಪ್ರಕಾಶನಗರ, ಹೊಸಪೇಟೆ 583201, ಸೆಲ್:9449922800 ಇಮೇಲ್ yaajiprakashana@gmail.com